ಗುರು 28 Oct 2013 1 min read ಇರಬೇಕೊಬ್ಬ ಇರಬೇಕು ಗುರುವೆಂದೊಬ್ಬನು ಇರಬೇಕು ಧೈರ್ಯವ ತುಂಬುತ ದಾರಿಯ ತೋರುತ ಮುಂದಕೆ ದೂಡುತಲಿರಬೇಕು