ನಾನೇ? 20 Jun 2011 1 min read ರಸ್ತೆ ದಾಟುವಾಗ ಕೈ ಹಿಡಿದು ಜೋಕೆ ಎ೦ದವಳು ಅಮ್ಮ ಹೆದರಬೇಡ ನೀ ನಡೆ ಮು೦ದೆ ಎ೦ದದ್ದು ಅಪ್ಪ